Surprise Me!

ಸಿನಿ ಪಯಣದಲ್ಲಿ ಹೆಸರು ಮಾಡಿ ರಾಜಕೀಯ ಮಾಡಲು ಬಂದ ಸಿನಿತಾರೆಯರು | Filmibeat Kannada

2021-06-01 3,839 Dailymotion

ಕೆಲ ನಟ-ನಟಿಯರು ತಮ್ಮ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಲು ರಾಜಕಾರಣಕ್ಕೆ ಬರುತ್ತಾರೆ. ಆದರೆ ರಾಜಕಾರಣದಲ್ಲಿ ಸಫಲತೆ ಪಡೆದಿದ್ದು ಮಾತ್ರ ಬೆರಳೆಣಿಕೆಯಷ್ಟು ಸಿನಿತಾರೆಯರು ಮಾತ್ರ. ಇನ್ನೂ ಕೆಲವರು ರಾಜಕೀಯಕ್ಕೂ ಬಂದು ಕೆಲಕಾಲ ಉಳಿದು ಮತ್ತೆ ಸಿನಿರಂಗಕ್ಕೆ ಮರಳಿದ್ದುಂಟು. ಇಲ್ಲಿ ರಾಜಕೀಯಕ್ಕೆ ಬಂದ ಕನ್ನಡ ಸಿನಿತಾರೆಯರ ವಿವಿರಗಳಿವೆ.<br /><br />Some actor-actresses come into politics to express their social concerns. Few have entered politics and stayed for a while and returned to cinema. Here the details of some of the Kannada movie stars who came to politics.

Buy Now on CodeCanyon